
ಅರಣ್ಯ ಇಲಾಖೆ:ಸೋಲಾರ್ ತಂತಿ ಬೇಲಿ ಕಳಪೆ ಕಾಮಗಾರಿ & ಕಳಪೆ ನಿರ್ವಹಣೆ
ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ: ಟೆಂಟಕಲ್ ಸೋಲಾರ್ ತಂತಿ ಬೇಲಿ ಕಳಪೆ ಕಾಮಗಾರಿ & ನಿರ್ವಹಣೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಪೊನ್ನಾಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ ದಟ್ಟವಾದ ಅರಣ್ಯವನ್ನು ಪ್ರದೇಶವನ್ನುಹೊಂದಿದೆ. ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ ಸುತ್ತಮುತ್ತಲು ಸಣ್ಣ ಸಣ್ಣ ಹಳ್ಳಿಗಳಿಂದ ಕೂಡಿದ್ದು, ಇಲ್ಲಿ ನೆಲೆಸಿರುವಂತಹ ಸುತ್ತಮುತ್ತಲಿನ ರೈತರು ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗಕ್ಕೆ ಕಾಡಂಚಿನ ಗ್ರಾಮಗಳಲ್ಲಿ ಸಣ್ಣ, ಅತಿ ಸಣ್ಣ…