
ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ?
ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ? ನಮ್ಮ ನಾಡು, ನುಡಿ ಮತ್ತು ದೇಶ, ಪ್ರಾಕೃತಿಕ ಸೊಬಗು ಅನೇಕ ವೈಪರೀತ್ಯಗಳಿಗೆ ಸಾಕ್ಷಿಯಾಗುತ್ತಿವೆ. ಇನ್ನೂ ಕೆಲವೇ ವರ್ಷಗಳಲ್ಲಿ ಭಾರತ ಜಾಗತಿಕ ತಾಪಮಾನವನ್ನು ಎದುರಿಸಬೇಕಾದೀತೆಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಇದರಿಂದ ಪರಿಸರ, ಪ್ರಕೃತಿ ಮತ್ತು ನಮ್ಮ ಸುತ್ತಲಿನ ವಾತಾವರಣ ನಾಶವಾಗಲು ಬಹುದು. ಇಂತಹ ಪರಿಸ್ಧಿತಿ ಎಲ್ಲಿಗೆ ಹೋಗಿ ಮುಟ್ಟಬಹುದು ಎಂದು ಹೇಳಲು ಕಷ್ಟಕರ. ಇದೇ ರೀತಿ ಮುಂದುವ ರಿದರೆ ಒಂದಲ್ಲಾ ಒಂದು ದಿನ ಭೂಮಿ ಮನುಷ್ಯನ ವಾಸಕ್ಕೆ ಯೋಗ್ಯವಾಗದೇ ಇರಬಹುದು! ಭಾರತದಲ್ಲಿ…