LATEST REPORTS
ಜಾನಪದ ಆಟಗಳು ಮತ್ತು ಮೌಲ್ಯಗಳು
ಜಾನಪದ ಆಟಗಳು ಮತ್ತು ಮೌಲ್ಯಗಳುಈಗಿನ ಮಕ್ಕಳು ಸಂಕೀರ್ಣತೆಯಿಲ್ಲದೆ ಆಡುವ ಆಟಗಳನ್ನು ಗಮನಿಸಿದಾಗ ನನಗೆ ನನ್ನ ಬಾಲ್ಯದ ಆಟಗಳು ನೆನಪಾಗುತ್ತವೆ. ಅವು ಈಗಲೂ ಮನಸ್ಸಿಗೆ ಮುದ ನೀಡುತ್ತವೆ. ಶಾಲಾ ಕಾಲೇಜು ಬಿಡುವಿನ ದಿನಗಳಲ್ಲಿ ನಾನು ಮತ್ತು ನನ್ನ ಸ್ನೇಹಿತರು ದನ-ಕರು, ಕುರಿ, ಎಮ್ಮೆ…