‘ಪ್ರಜೆಗಳಿಂದ ಜಾತ್ಯಾತೀತವಾದ ಸಮಾಜವನ್ನು ಮರಳಿಸುವ ಯತ್ನ’

‘ಪ್ರಜಾ ಸಮಯ’ ಮಾಸ ಪತ್ರಿಕೆ ಇತರೆ ಮಾಸ ಪತ್ರಿಕೆಗಳಿಗಿಂತ ವಿಶಿಷ್ಟ, ವಿಭಿನ್ನ, ವಸ್ತುನಿಷ್ಠ ವಿಷಯವನ್ನು ಒಳಗೊಂಡ, ವಾಸ್ತವ ಸ್ಥಿತಿಗತಿಯ ಮುಖ್ಯಾಂಶಗಳ ಶಿಕ್ಷಣ, ಕೃಷಿ, ಉದ್ಯೋಗ, ಕ್ರೀಡೆ, ಕಲೆ ಮತ್ತು ಸಾಹಿತ್ಯ, ರಾಜಕೀಯ ವಿಶ್ಲೇಷಣೆ, ವಿಶೇಷ ಲೇಖಕರ ಅಂಕಣ ಬರಹಗಳು, ಯುವ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಲೇಖನ, ಜೀವನ ಕೌಶಲ್ಯ, ನಾಡು-ನುಡಿ, ವಸ್ತು ನಿಷ್ಠ ಅಂಕಿ ಅಂಶವುಳ್ಳ ತನಿಖಾ ವರದಿ, ನುರಿತ ಆರೋಗ್ಯ ತಜ್ಞರಿಂದ ಆರೋಗ್ಯಕ್ಕೆ ಸಂಬಂಧಿಸಿದ ಲೇಖನ, ಸಂವಾದ ಕಾರ್ಯ ಕ್ರಮ, ರಾಜಕೀಯ ಸಂದರ್ಶನ ವರದಿ, ದೇಶಿಯ ಕಲೆ, ಸಾಹಿತ್ಯ, ಯೋಗ, ದೇಶಿಯ ಶೈಲಿಯ ಉಡುಗೆ-ತೊಡುಗೆ, ಕ್ರೀಡೆ, ಸಿನಿರಂಜನೆ, ಹಾಸ್ಯ, ಮಕ್ಕಳ ಮನೋಭಿವೃದ್ಧಿಗಾಗಿ ಬರಹಗಳು, ಸಾಧು-ಸಂತರ ಸಾಧನೆಗಳು, ಸಾಹಿತಿಗಳು, ಚಿಂತಕರು, ದಾರ್ಶನಿಕರು, ವಿಮರ್ಶಕರು, ವಿಚಾರವಂತರು, ಕವಿಗಳು, ಉಪನ್ಯಾಸಕರ ಚಿಂತನ-ಮಂಥನ ಮಾಲೆಯನ್ನು ಓದುಗರ ಮನಮುಟ್ಟುವಂತೆ ತಲುಪಿಸುವ ನಿಟ್ಟಿನಲ್ಲಿ ಸದಾ ಪ್ರಯತ್ನ..

ಪ್ರಜಾ ಸಮಯ ನೇರ ನೋಟವುಳ್ಳ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಸಕಾರಾತ್ಮಕ, ಪರಿಣಾಮಾತ್ಮಕ, ವಿಚಾರಶೀಲ ಮತ್ತು ಕ್ರಿಯಾಶೀಲತೆಯ ದಿಕ್ಕಿನ ಹೆಜ್ಜೆ ಹಾಕುತ್ತಾ ಸಾಗುತ್ತಿದೆ, ಸಮಾಜದಲ್ಲಿ ಜ್ಯಾತ್ಯಾತೀತ ಆಧಾರದ ಮೇಲೆ, ನಮ್ಮನಾಳುವ ಸರ್ಕಾರದ ಸರಿ-ತಪ್ಪುಗಳನ್ನು ಸಮಾಜಕ್ಕೆ ತೋರಿಸುವ ಎದೆಗಾರಿಕೆಯೆ ನಮ್ಮ ಮೂಲ ಮಂತ್ರ, ಭ್ರಷ್ಟರ ಬೆನ್ನತ್ತಿ ಶಕ್ತಿಶಾಲಿ, ಸದೃಢ ಯವಕರನ್ನು ರಾಜ್ಯದ/ದೇಶದ ಭಾವನಾತ್ಮಕ, ಕ್ರಿಯಾತ್ಮಕ ಚಿಂತನೆಯುಳ್ಳ ತನಿಖಾ ವರದಿಯ ಮೂಲಕ ನಾಡಿನ ಅಭಿವೃದ್ಧಿಗೆ ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ನಮ್ಮ ಬದುಕು-ಬರಹ ನಿಂತಿದೆ. ನೈಜತೆವುಳ್ಳ,ಆಧಾರ ಸಹಿತ ವರದಿಗಳನ್ನು ಪ್ರಕಟಿಸುವ ಪ್ರಯತ್ನದಲ್ಲಿ ಸದೃಢ ಸಮಾಜ ನಿರ್ಮಿಸಲು ಯಾರ ಹಂಗಿಗೂ ದಮ್ಮಿಗೂ ದಲ್ಲಾಳಿಗಳ ಜೊತೆ ರಾಜಿಯಾಗದೆ ಸಾಗುತ್ತಾ, ಸಮಸ್ತ ನಾಡಿನ ಬಂಧುಗಳಿಗೆ ತಾಜ ಸುದ್ದಿಗಳನ್ನು ತಲುಪಿಸುವ ಸಣ್ಣ ಪ್ರಯತ್ನದಲ್ಲಿ ನಮ್ಮ ನೇರ ನಡೆಯ ದಿಟ್ಟ ಪಡೆಯ, ಹೊಸ ಹೆಜ್ಜೆ ಕಡೆ ಮುನ್ನುಡಿ. ರಾಜ್ಯದ ನಿಮ್ಮಂತಹ ನೂರಾರು ಸಾವಿರಾರು ಹಿರಿಯ, ಕಿರಿಯ ಸಾಹಿತಿಗಳು ಹಾಗೂ ಯುವಕ ಯುವತಿಯರ ಬರಹಗಳಿಗೆ ಸ್ವಾಗತಿಸುತ್ತೇವೆ. ಪ್ರಸ್ತುತವಾಗಿ ಜನತೆಗೆ ಬೇಕಾಗಿರುವ ನೈಜ, ಸತ್ಯ ಸಾರಾಂಶವುಳ್ಳ ವಿಡಿಯೋ ವರದಿಗಳನ್ನು ನಿಮ್ಮಗೆ ತಲುಪಿಸುವ ಮೂಲಕ ಪ್ರಜಾ ಸಮಯ ನಿರಂತರ ಪ್ರಯತ್ನದ ಕಡೆ ಸಾಗಲು ಬಯಸುತ್ತಾ.

ನೈಜತೆವುಳ್ಳ,ಆಧಾರ ಸಹಿತ ವರದಿಗಳನ್ನು ಪ್ರಕಟಿಸುವ ಪ್ರಯತ್ನದಲ್ಲಿ ಸದೃಢ ಸಮಾಜ ನಿರ್ಮಿಸಲು ಯಾರ ಹಂಗಿಗೂ ದಮ್ಮಿಗೂ ದಲ್ಲಾಳಿಗಳ ಜೊತೆ ರಾಜಿಯಾಗದೆ ಸಾಗುತ್ತಾ, ಸಮಸ್ತ ನಾಡಿನ ಬಂಧುಗಳಿಗೆ ತಾಜ ಸುದ್ದಿಗಳನ್ನು ತಲುಪಿಸುವ ಸಣ್ಣ ಪ್ರಯತ್ನದಲ್ಲಿ ನಮ್ಮ ನೇರ ನಡೆಯ ದಿಟ್ಟ ಪಡೆಯ, ಹೊಸ ಹೆಜ್ಜೆ ಕಡೆ ಮುನ್ನುಡಿ. ರಾಜ್ಯದ ನಿಮ್ಮಂತಹ ನೂರಾರು ಸಾವಿರಾರು ಹಿರಿಯ, ಕಿರಿಯ ಸಾಹಿತಿಗಳು ಹಾಗೂ ಯುವಕ ಯುವತಿಯರ ಬರಹಗಳಿಗೆ ಸ್ವಾಗತಿಸುತ್ತೇವೆ. ಪ್ರಸ್ತುತವಾಗಿ ಜನತೆಗೆ ಬೇಕಾಗಿರುವ ನೈಜ, ಸತ್ಯ ಸಾರಾಂಶವುಳ್ಳ ವಿಡಿಯೋ, ವರದಿ ಪೂರ್ಣ ವಿಡಿಯೋಗಳನ್ನು ನಿಮ್ಮಗೆ ತಲುಪಿಸುವ ಮೂಲಕ ಪುಜಾ ಸಮಯ ನಿರಂತರ ಪ್ರಯತ್ನದ ಕಡೆ ಸಾಗಲು ಬಯಸುತ್ತಾ.

ಸಂಪಾದಕರು
ಎಸ್.ಪಟೇಲ್

You cannot copy content of this page