ಬೆಂಗಳೂರು : ಪಾದಚಾರಿ ಸಾವುಗಳು !
ಬೆಂಗಳೂರು : ಪಾದಚಾರಿ ಸಾವುಗಳು ! ಸಿಲಿಕಾನ್ ಸಿಟಿ ಇಂದು ಜಾಗತಿಕ ಮಟ್ಟದ ಒಂದು ಪ್ರಮುಖ ನಗರವಾಗಿ ಬೆಳೆಯುತ್ತಿದೆ ಈ ಬೆಳವಣಿಗೆಯ ನಡುವೆ ನಗರದ ಮೂಲಸೌಕರ್ಯದ ಅತಿ ಮುಖ್ಯವಾದ 'ಪಾದಚಾರಿ ಮಾರ್ಗಗಳು' (ಫುಟ್‌ಪಾತ್) ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಇತ್ತಿಚೆಗೆ ಗ್ರೇಟರ್ ಬೆಂಗಳೂರು…
ಸೋಲೆ ಗೆಲುವಿನ ಮೆಟ್ಟಿಲು
ಸೋಲೆ ಗೆಲುವಿನ ಮೆಟ್ಟಿಲು ನಮ್ಮ ದಿನನಿತ್ಯದ ಜೀವನದದಲ್ಲಿ ಸೋಲು,ಗೆಲುವು ಇದ್ದೇ ಇರುತ್ತದೆ. ಸೋಲು ಗೆಲುವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುತ್ತವೆ. ಜೀವನವು ಅನಿಶ್ಚಿತ ಆದ್ದರಿಂದ ನಾಳೆ ಏನಾಗಬಹುದೆಂದು ಹೇಳಲು ಅಸಾದ್ಯ. ನಮ್ಮಲ್ಲಿ ಉಂಟಾಗುವ ಅನಿಶ್ಚಿತತೆಯು ಏನನ್ನಾದರೂ ಸಾಧಿಸಲೇ ಬೇಕೆಂಬ ಛಲದ ಮನೋಭಾವವನ್ನು ಹುಟ್ಟು…
ಪ್ರಶಸ್ತಿಗಳೆಂಬ ಪ್ರಲಾಪ
ಪ್ರಶಸ್ತಿಗಳೆಂಬ ಪ್ರಲಾಪ ಒಂದು ಕಾಲವಿತ್ತು, ಪ್ರಶಸ್ತಿ ಎಂದರೆ ಅದು ವ್ಯಕ್ತಿಯ ಬದುಕಿನ ತಪಸ್ಸಿಗೆ ದೊರೆತ ಮನ್ನಣೆ. ಒಬ್ಬ ಕಲಾವಿದನಿಗೆ, ಸಾಹಿತಿಗೆ ಅಥವಾ ಸಮಾಜ ಸೇವಕನಿಗೆ ದೊರೆಯುವ ಪ್ರಶಸ್ತಿಯು ಸಮಾಜದ ಕೃತಜ್ಞತೆಯ ಸಂಕೇತವಾಗಿತ್ತು. ಒಂದು ಪ್ರಶಸ್ತಿಯು ಅರ್ಜಿ ಸಲ್ಲಿಸಿ ಪಡೆಯುವ ಪ್ರಕ್ರಿಯೆಯಲ್ಲ. ಅದು ಸಮಾಜವೇ…
ಗಡಿನಾಡ ಕನ್ನಡಿಗ : ಅಸ್ಮಿತೆಯ ಉಳಿವಿಗಾಗಿ ಅನಿವಾರ್ಯ ಹೋರಾಟ !
ಗಡಿನಾಡ ಕನ್ನಡಿಗ : ಅಸ್ಮಿತೆಯ ಉಳಿವಿಗಾಗಿ ಅನಿವಾರ್ಯ ಹೋರಾಟ ! "ಎಲ್ಲಾದ್ರೂ ಇರು, ಎಂತಾದ್ರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ನಾವೆಲ್ಲರೂ ಆಗಾಗ ನೆನಪಿಸಿಕೊಳ್ಳುತ್ತೇವೆ. ಆದರೆ, ಈ ಸಾಲುಗಳನ್ನು ತಮ್ಮ ಪ್ರತಿನಿತ್ಯದ ಬದುಕಿನಲ್ಲಿ ಅಕ್ಷರಶಃ ಜೀವಿಸುತ್ತಿರುವವರು…
ಕರ್ನಾಟಕದ ಶಿಕ್ಷಣ ಕ್ರಾಂತಿ: ‘ಭರವಸೆ’ಗಳ ವಾಸ್ತವ ಮತ್ತು ಸಾಧ್ಯತೆಗಳು !
ಕರ್ನಾಟಕದ ಶಿಕ್ಷಣ ಕ್ರಾಂತಿ: ‘ಭರವಸೆ’ಗಳ ವಾಸ್ತವ ಮತ್ತು ಸಾಧ್ಯತೆಗಳು ಒಂದು ರಾಷ್ಟ್ರದ ಅಥವಾ ರಾಜ್ಯದ ಭವಿಷ್ಯವು ಶಿಕ್ಷಣದ ಮೂಲಕ ನಿರ್ಮಾಣವಾಗುತ್ತದೆ. ಕರ್ನಾಟಕ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಶಿಕ್ಷಣ ಗ್ಯಾರಂಟಿ’ ಯೋಜನೆಯು ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳ ಪುನಶ್ಚೇತನಕ್ಕೆ ಹೊಸ ಆಶಾವಾದವನ್ನು ನೀಡಿದೆ. ೨೦೨೫-೨೬ನೇ…
ಹಿರಿಯ ನಾಗರಿಕರ ಹಿತರಕ್ಷಣೆ ಸರ್ಕಾರದ ಆದ್ಯಕರ್ತವ್ಯ !
ಹಿರಿಯ ನಾಗರಿಕರ ಹಿತರಕ್ಷಣೆ ಸರ್ಕಾರದಆದ್ಯಕರ್ತವ್ಯ ! ಮನುಜರ ಜೀವಿತಾವಧಿ ಹೆಚ್ಚಾಗುತ್ತಿರುವುದು ವಿಶ್ವ ವಿದ್ಯಮಾನ. ಸರಾಸರಿ ಆಯುಷ್ಯಾವಧಿ 70 ವರ್ಷಗಳಿಗಿಂತ ಹೆಚ್ಚಾಗಿದೆ. ವಿಶ್ವದಾದ್ಯಂತ ಹಿರಿಯ ನಾಗರಿಕರ (60 ವರ್ಷ ಮೀರಿದವರ) ಸಂಖ್ಯೆ ವೃದ್ಧಿಸುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಲಭ್ಯವಿರುವ ಅಂಕಿ-ಅಂಶಗಳ ಅನ್ವಯ 2030 ರ…
ಖಾಸಗಿ ಶಾಲೆಗಳಲ್ಲಿ ಶುಲ್ಕ ಸುಲಿಗೆ : ಶಿಕ್ಷಣ ಇಲಾಖೆ ಮೌನಕ್ಕೆ ಕೊನೆಯೆಂದು ?
ಖಾಸಗಿ ಶಾಲೆಗಳಲ್ಲಿ ಶುಲ್ಕ ಸುಲಿಗೆ : ಶಿಕ್ಷಣ ಇಲಾಖೆ ಮೌನಕ್ಕೆ ಕೊನೆಯೆಂದು ?ತಮಸೋಮಾ ಜ್ಯೋತಿರ್ಗಮಯ" ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ಎಂದರ್ಥ. ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣಕ್ಕೆ ಇಂತಹ ಪರಮೋಚ್ಚ ಸ್ಥಾನವಿದೆ. ಶಿಕ್ಷಣ ಎನ್ನುವುದು ಮನುಷ್ಯನ ಅಜ್ಞಾನವೆಂಬ ಕತ್ತಲೆಯನ್ನು ಓಡಿಸಿ, ಸುಜ್ಞಾನವೆಂಬ ಬೆಳಕನ್ನು…
ಭಾಷಾಶೂಲವೀ ತ್ರಿಭಾಷಾ ಸೂತ್ರ
ಭಾಷಾಶೂಲವೀ ತ್ರಿಭಾಷಾ ಸೂತ್ರ ಭಾಷಾಶೂಲವೀ ತ್ರಿಭಾಷಾ ಸೂತ್ರ, ಬಾಲಕರ ರಕ್ಷಿಸೈ ಹೇ ತ್ರಿನೇತ್ರ' ಎಂದು ತ್ರಿಭಾಷಾ ನೀತಿಯ ವಿರುದ್ಧ ಕುವೆಂಪು ಅವರು ಬಹಳ ಹಿಂದೆಯೇ ದನಿಯೆತ್ತಿದ್ದರು. ಕರ್ನಾಟಕ ಅಥವಾ ಕನ್ನಡದ ಪರವಾಗಿ ದನಿಯೆತ್ತುವುದು ರಾಜಕೀಯ ಕಾರಣಕ್ಕಾಗಿ ಅಲ್ಲ, ಅದು ನಮ್ಮ ಅಸ್ತಿತ್ವದ ಪ್ರಶ್ನೆ.…
ಕಣ್ಣ ಮುಂದಿನ ಕಂಟಕ ವಾಯುಮಾಲಿನ್ಯ
ಕಣ್ಣ ಮುಂದಿನ ಕಂಟಕ ವಾಯುಮಾಲಿನ್ಯ ಭೂಮಿ, ನೀರು, ಗಾಳಿ, ಆಕಾಶ, ಬೆಂಕಿ ಈ ಪಂಚಭೂತಗಳು ಮಲಿನಗೊಂಡರೆ ಇಲ್ಲಿನ ಪ್ರತಿಯೊಂದು ಜೀವಿಯೂ ವಿನಾಶದ ಅಂಚು ತಲುಪುತ್ತವೆ. ಇವೆಲ್ಲವುಗಳ ಮಲಿನವು ನೇರವಾಗಿ ವಾಯುವಿನ ಮೂಲಕ ವೇಗವಾಗಿ ಪರಿಣಾಮ ಬೀರುತ್ತದೆ. ವಿಶ್ವದಲ್ಲಿಯೇ ಚಾಡ್ ಎಂಬ ದೇಶವು ವಾಯು…
