ನಾವು ಮತ್ತು ನಮ್ಮ ಒತ್ತಡದ ಜೀವನ
ನಾವು ಮತ್ತು ನಮ್ಮ ಒತ್ತಡದ ಜೀವನ ಒತ್ತಡ……….. ! ಒತ್ತಡ ಎಂದರೇನು ? ಎಂದು ನಿಮ್ಮನ್ನು ಪ್ರಶ್ನಿಸಿದರೆ ಇದಕ್ಕೆ ವ್ಯಾಖ್ಯಾನ ಹುಡುಕುವುದು ಕಷ್ಟವಾದರೂ ಇದನ್ನು ಅನುಭವಿಸದವರು ಯಾರು ಇಲ್ಲ. ಇತ್ತೀಚಿನ ದಿನಗಳಲ್ಲಿ ಈ ಪದವನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚುತ್ತಿದ್ದು ಹುಟ್ಟಿದ ಮಗುವಿನಿಂದ ಪ್ರಾರಂಭವಾಗಿ…
ವನ್ಯಜೀವಿಗಳ ಸಂರಕ್ಷಣೆ ಇಲ್ಲದೆ ಮಾನವನ ಉಳಿವು ಒಂದು ಮರೀಚಿಕೆ !
ವನ್ಯಜೀವಿಗಳ ಸಂರಕ್ಷಣೆ ಇಲ್ಲದೆ ಮಾನವನ ಉಳಿವು ಒಂದು ಮರೀಚಿಕೆ ! ವನ್ಯಜೀವಿ ಎಂದರೇನು? ಎಂದು ಯಾರನ್ನಾದರೂ ಪ್ರಶ್ನೆ ಮಾಡಿ.ಸಾಮಾನ್ಯವಾಗಿ ಎಲ್ಲರೂ ಥಟ್ಟನೆ ನೆನಪಿಸಿಕೊಂಡು ಕೊಡುವ ಉತ್ತರ;ಕಾಡಿನಲ್ಲಿ ವಾಸಿಸುವ ನರಿ, ಮೊಲ, ಜಿಂಕೆ, ಆನೆ, ಕರಡಿ, ಚಿರತೆ, ಹುಲಿ, ಸಿಂಹ ಇತ್ಯಾದಿ ಎಂದು. ಇದು…
ಓದುವುದು ಆತ್ಮಸುಖ
ಓದುವುದು ಆತ್ಮಸುಖ ಮನೆಯಲ್ಲಿ ಪತ್ರಿಕೆಗಳು, ಪುಸ್ತಕಗಳು ಕಾಣಿಸುವಂತಿರಲಿ. ಓದು ಸಂಸ್ಕೃತಿಯು ತಾನಾಗಿಯೇ ಸೃಷ್ಟಿಯಾಗುತ್ತದೆ. (ಮೆಟ್ರೋ ಕಥನ)ಭಾರತೀಯ ಪರಂಪರೆಯಲ್ಲಿ ಎಲ್ಲ ಕಲೆಗಳಿಗೂ ಮೂಲವಾಗಿ ಜ್ಞಾನವನ್ನು ಗುರುತಿಸಲಾಗಿದೆ; ಆ ಜ್ಞಾನಕ್ಕೆ ದಾರಿ ತೋರಿಸುವ ಮೊದಲ ಮೆಟ್ಟಿಲೇ ಓದು. ಓದುವುದು ಕಣ್ಣುಗಳ ಕಾರ್ಯ ಮಾತ್ರವಲ್ಲ, ಅದು ಮನಸ್ಸಿನ ಚಲನೆ,…
ದತ್ತು (ಪೋಷಕರಾಗಲು ಇಲ್ಲಿದೆ ಅವಕಾಶ)
ದತ್ತು (ಪೋಷಕರಾಗಲು ಇಲ್ಲಿದೆ ಅವಕಾಶ) ‘ಮಕ್ಕಳಿರಲವ್ವ ಮನೆತುಂಬ’ ‘ಮಕ್ಕಳು ದೇವರಿಗೆ ಸಮಾನ’ ಎಂಬ ನಾಣ್ಣುಡಿಗಳನ್ನು ನಾವೆಲ್ಲರು ಕೇಳಿದ್ದೇವೆ. ಮಕ್ಕಳು ಎಂದರೆ ಸಾಕು ಎಲ್ಲರ ಮನಸ್ಸು ಪುಳಕಗೊಳ್ಳುತ್ತದೆ ಮತ್ತು ಮಕ್ಕಳನ್ನು ನೋಡಿದ ತಕ್ಷಣ ಮನಸ್ಸಿನ ಬೇಸರ ನಿರಾಸೆ ಕೋಪ ಎಲ್ಲವು ದೂರವಾಗಿ ನಮ್ಮಲ್ಲಿ…
ಶತಮಾನದ ಕವಿತೆ !
ಶತಮಾನದ ಕವಿತೆಜಯ ಭಾರತ ಜನನಿಯ ತನುಜಾತೆ,ಜಯ ಹೇ ಕರ್ನಾಟಕ ಮಾತೆ!ಜಯ ಸುಂದರ ನದಿ ವನಗಳ ನಾಡೆ,ಜಯ ಹೇ ರಸಋಷಿಗಳ ಬೀಡೆ!ಭೂದೇವಿಯ ಮಕುಟದ ನವಮಣಿಯೆ,ಗಂಧದಚಂದದ ಹೊನ್ನಿನಗಣಿಯೆ;ರಾಘವ ಮಧುಸೂಧನರವತರಿಸಿದಭಾರತಜನನಿಯತನುಜಾತೆ!ಜಯ ಹೇ ಕರ್ನಾಟಕ ಮಾತೆ!ಜನನಿಯ ಜೋಗುಳ ವೇದದಘೋ?,ಜನನಿಗೆಜೀವವು ನಿನ್ನಾವೇಶ!ಹಸುರಿನ ಗಿರಿಗಳ ಸಾಲೇ,ನಿನ್ನಯ ಕೊರಳಿನ ಮಾಲೆ!ಕಪಿಲ ಪತಂಜಲ…
ರಾಜಕೀಯ ದ್ವಂದ್ವದ ಮಧ್ಯೆ ಅಶಾಂತಿಗೆ ತುತ್ತಾದ ಸಮಾಜ !
ರಾಜಕೀಯ ದ್ವಂದ್ವದ ಮಧ್ಯೆ ಅಶಾಂತಿಗೆ ತುತ್ತಾದ ಸಮಾಜ !ಇತ್ತೀಚಿನ ರಾಜಕೀಯ ಪರಿಸ್ಥಿತಿಗಳು ದೇಶಕ್ಕೆ ಅಪಾಯಕಾರಿ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದಾಗಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯಮಟ್ಟದಲ್ಲಿ ಬೌದ್ಧಿಕ ದಿವಾಳಿತನದಿಂದಾಗಿ ಅನೇಕ ವಿಚಿತ್ರ ಘಟನೆಗಳು ನಡೆಯುತ್ತಿವೆ. ಇವು ಸಮಾಜದಲ್ಲಿ ಗಂಭೀರ ಚಿಂತನೆಗೆ ಕಾರಣವಾಗಿವೆ.ಒಂದು ಕಾಲದಲ್ಲಿ…
ಖಾಲಿ ತಲೆಗಳ ಸೃಷ್ಠಿಕರ್ತರು !
ಖಾಲಿ ತಲೆಗಳ ಸೃಷ್ಠಿಕರ್ತರುನಮ್ಮ ಸಮಾಜದಲ್ಲಿ ಈ ಮೂರು ಸ್ಥಾನಗಳಿಗೆ ತುಂಬಾ ಗೌರವ ಇದೆ ಎಂದು ಭಾವಿಸಬೇಕು ಅಥವಾ ಒಂದು ಕಾಲದಲ್ಲಿ ಇತ್ತು ಎಂದು ಬೀಗಬೇಕು. ಕುಟುಂಬ-ಗುರುಗಳು ಹಾಗೂ ಶಾಲೆಗಳು. ಸತ್ಯ ಹೇಳಿದರೆ ನಿಮಗೆಲ್ಲಾ ಕೋಪ ಬರಬಹುದು. ಈ ಮೂರು ಸ್ಥಾನಗಳು ಖಾಲಿ…
ಸ್ವಾತಂತ್ರ್ಯ: ಹೊಸ ವ್ಯಾಖ್ಯಾನ !
ಸ್ವಾತಂತ್ರ್ಯ: ಹೊಸ ವ್ಯಾಖ್ಯಾನ !ಸ್ವಾತಂತ್ರ್ಯ ಈ ಪದವು ಭಾರತೀಯ ಮಣ್ಣಿನಲ್ಲಿ ನಾಲ್ಕು ನೂರು ವರ್ಷಗಳ ಇತಿಹಾಸದೊಂದಿಗೆ ಬೆರೆತು ಹೋಗಿದೆ. ಆದರೆ, ಇಂದಿಗೂ ಅದು ನಿಯಮವೇ, ವೈಯಕ್ತಿಕವೇ ಮೊದಲಾದ ಗೊಂದಲಗಳೊಂದಿಗೆ ಹೊಸ ವ್ಯಾಖ್ಯಾನಗಳನ್ನು ಪಡೆದುಕೊಳ್ಳುತ್ತಿದೆ. ಮೂಲತಃ ಈ ಪದವು ಪ್ರಾಚೀನ ಗ್ರೀಕ್ ನಾಗರೀಕತೆಯಲ್ಲಿ…
ಬೌದ್ಧಿಕ ದಿವಾಳಿತನಕ್ಕೆ ಭಾಷ್ಯ ಬರೆಯುತ್ತಿರುವ ಸರ್ಕಾರ !
ಬೌದ್ಧಿಕ ದಿವಾಳಿತನಕ್ಕೆ ಭಾಷ್ಯ ಬರೆಯುತ್ತಿರುವ ಸರ್ಕಾರ !ಭಾರತ ಇಂದು, ಜಾಗತೀಕ ಮಟ್ಟದಲ್ಲಿನ ಉದಾರೀಕರಣದ ನೀತಿಯಿಂದ, ವಿಶ್ವದ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಮನುಷ್ಯನ ಬೇಕುಗಳಿಗಿಂತ, ಬೇಡಗಳನ್ನು ತುಂಬಿಕೊಂಡು ಮುಂದುವರೆದ ರಾಷ್ಟ್ರಗಳು ಕಸದ ತೊಟ್ಟಿಯಾಗಿರುವುದು ಮಾತ್ರ ವ್ಯವಸ್ಥೆಯ ವ್ಯಂಗ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕಾಗದದಲ್ಲಿನ ದಾಖಲೆಗಳಲ್ಲಿ ಮಾತ್ರ…