ನಮ್ಮ ಬೆಂಗಳೂರು :ಪಾದಚಾರಿ ಮಾರ್ಗ ಅತಿಕ್ರಮಣ ಎಷ್ಟು ? ಎಷ್ಟು ಸುರಕ್ಷಿತ ?
ನಮ್ಮ ಬೆಂಗಳೂರು :ಪಾದಚಾರಿ ಮಾರ್ಗ ಅತಿಕ್ರಮಣ ಎಷ್ಟು ? ಎಷ್ಟು ಸುರಕ್ಷಿತ ? ಸಿಲಿಕಾನ್ ಸಿಟಿ ಇಂದು ಜಾಗತಿಕ ಮಟ್ಟದ ಒಂದು ಪ್ರಮುಖ ನಗರವಾಗಿ ಬೆಳೆಯುತ್ತಿದೆ ಆದರೆ, ಈ ಬೆಳವಣಿಗೆಯ ನಡುವೆ ನಗರದ ಮೂಲಸೌಕರ್ಯದ ಅತಿ ಮುಖ್ಯ ಅಂಗವಾದ 'ಪಾದಚಾರಿ ಮಾರ್ಗಗಳು' (ಫುಟ್‌ಪಾತ್)…
ರಾಜ್ಯದಲ್ಲಿ ಕಾಡು ಪ್ರಾಣಿಗಳಿಂದ ಮಾನವ-ಸಾಕು ಪ್ರಾಣಿಗಳ ಮೇಲೆ ಸಂಭವಿಸಿದ ಸಾವು-ನೋವುಗಳು!
ರಾಜ್ಯದಲ್ಲಿ ಕಾಡು ಪ್ರಾಣಿಗಳಿಂದ ಮಾನವ-ಸಾಕು ಪ್ರಾಣಿಗಳ ಮೇಲೆ ಸಂಭವಿಸಿದ ಸಾವು-ನೋವುಗಳು (2011-2024 ) ರಾಜ್ಯದಲ್ಲಿ ದಿನೇ ದಿನೇ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅರಣ್ಯ ಇಲಾಖೆ ನೀಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಕಳೆದ 15 ವರ್ಷಗಳಲ್ಲಿ…
ಹೊಸ ವರ್ಷಕ್ಕೆ ಎರಡು ಮುಖ !
ಹೊಸ ವರ್ಷ ಕ್ಕೆ ಎರಡು ಮುಖ ! ಹೊಸ ವರ್ಷವೆಂಬುದು ಎರಡು ಮುಖಗಳ ಲೀಲೆ. ಒಂದು ಕಳೆದುಹೋದ ನೆನಪು. ಇನ್ನೊಂದು ಪಡೆಯಲಿರುವ ಕನಸು. ನೆನಪು ಮತ್ತು ಕನಸುಗಳ ನಡುವೆ ಸಂಭ್ರಮಿಸುವ, ಹೊಸ ನಿರ್ಧಾರಗಳನ್ನು ಕೈಗೊಳ್ಳುವ ಈ ಸಂದರ್ಭವನ್ನು ಇಂಗ್ಲೀಷ್ ಕ್ಯಾಲೆಂಡರ್ ಅನುಸರಿಸುವ ಪ್ರತಿಯೊಬ್ಬರೂ…
ನಾವು ಮತ್ತು ನಮ್ಮ ಒತ್ತಡದ ಜೀವನ
ನಾವು ಮತ್ತು ನಮ್ಮ ಒತ್ತಡದ ಜೀವನ ಒತ್ತಡ……….. ! ಒತ್ತಡ ಎಂದರೇನು ? ಎಂದು ನಿಮ್ಮನ್ನು ಪ್ರಶ್ನಿಸಿದರೆ ಇದಕ್ಕೆ ವ್ಯಾಖ್ಯಾನ ಹುಡುಕುವುದು ಕಷ್ಟವಾದರೂ ಇದನ್ನು ಅನುಭವಿಸದವರು ಯಾರು ಇಲ್ಲ. ಇತ್ತೀಚಿನ ದಿನಗಳಲ್ಲಿ ಈ ಪದವನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚುತ್ತಿದ್ದು ಹುಟ್ಟಿದ ಮಗುವಿನಿಂದ ಪ್ರಾರಂಭವಾಗಿ…
ವನ್ಯಜೀವಿಗಳ ಸಂರಕ್ಷಣೆ ಇಲ್ಲದೆ ಮಾನವನ ಉಳಿವು ಒಂದು ಮರೀಚಿಕೆ !
ವನ್ಯಜೀವಿಗಳ ಸಂರಕ್ಷಣೆ ಇಲ್ಲದೆ ಮಾನವನ ಉಳಿವು ಒಂದು ಮರೀಚಿಕೆ ! ವನ್ಯಜೀವಿ ಎಂದರೇನು? ಎಂದು ಯಾರನ್ನಾದರೂ ಪ್ರಶ್ನೆ ಮಾಡಿ.ಸಾಮಾನ್ಯವಾಗಿ ಎಲ್ಲರೂ ಥಟ್ಟನೆ ನೆನಪಿಸಿಕೊಂಡು ಕೊಡುವ ಉತ್ತರ;ಕಾಡಿನಲ್ಲಿ ವಾಸಿಸುವ ನರಿ, ಮೊಲ, ಜಿಂಕೆ, ಆನೆ, ಕರಡಿ, ಚಿರತೆ, ಹುಲಿ, ಸಿಂಹ ಇತ್ಯಾದಿ ಎಂದು. ಇದು…
ಓದುವುದು ಆತ್ಮಸುಖ
ಓದುವುದು ಆತ್ಮಸುಖ ಮನೆಯಲ್ಲಿ ಪತ್ರಿಕೆಗಳು, ಪುಸ್ತಕಗಳು ಕಾಣಿಸುವಂತಿರಲಿ. ಓದು ಸಂಸ್ಕೃತಿಯು ತಾನಾಗಿಯೇ ಸೃಷ್ಟಿಯಾಗುತ್ತದೆ. (ಮೆಟ್ರೋ ಕಥನ)ಭಾರತೀಯ ಪರಂಪರೆಯಲ್ಲಿ ಎಲ್ಲ ಕಲೆಗಳಿಗೂ ಮೂಲವಾಗಿ ಜ್ಞಾನವನ್ನು ಗುರುತಿಸಲಾಗಿದೆ; ಆ ಜ್ಞಾನಕ್ಕೆ ದಾರಿ ತೋರಿಸುವ ಮೊದಲ ಮೆಟ್ಟಿಲೇ ಓದು. ಓದುವುದು ಕಣ್ಣುಗಳ ಕಾರ್ಯ ಮಾತ್ರವಲ್ಲ, ಅದು ಮನಸ್ಸಿನ ಚಲನೆ,…
ದತ್ತು (ಪೋಷಕರಾಗಲು ಇಲ್ಲಿದೆ ಅವಕಾಶ)
ದತ್ತು (ಪೋಷಕರಾಗಲು ಇಲ್ಲಿದೆ ಅವಕಾಶ) ‘ಮಕ್ಕಳಿರಲವ್ವ ಮನೆತುಂಬ’ ‘ಮಕ್ಕಳು ದೇವರಿಗೆ ಸಮಾನ’ ಎಂಬ ನಾಣ್ಣುಡಿಗಳನ್ನು ನಾವೆಲ್ಲರು ಕೇಳಿದ್ದೇವೆ. ಮಕ್ಕಳು ಎಂದರೆ ಸಾಕು ಎಲ್ಲರ ಮನಸ್ಸು ಪುಳಕಗೊಳ್ಳುತ್ತದೆ ಮತ್ತು ಮಕ್ಕಳನ್ನು ನೋಡಿದ ತಕ್ಷಣ ಮನಸ್ಸಿನ ಬೇಸರ ನಿರಾಸೆ ಕೋಪ ಎಲ್ಲವು ದೂರವಾಗಿ ನಮ್ಮಲ್ಲಿ…
ಶತಮಾನದ ಕವಿತೆ !
ಶತಮಾನದ ಕವಿತೆಜಯ ಭಾರತ ಜನನಿಯ ತನುಜಾತೆ,ಜಯ ಹೇ ಕರ್ನಾಟಕ ಮಾತೆ!ಜಯ ಸುಂದರ ನದಿ ವನಗಳ ನಾಡೆ,ಜಯ ಹೇ ರಸಋಷಿಗಳ ಬೀಡೆ!ಭೂದೇವಿಯ ಮಕುಟದ ನವಮಣಿಯೆ,ಗಂಧದಚಂದದ ಹೊನ್ನಿನಗಣಿಯೆ;ರಾಘವ ಮಧುಸೂಧನರವತರಿಸಿದಭಾರತಜನನಿಯತನುಜಾತೆ!ಜಯ ಹೇ ಕರ್ನಾಟಕ ಮಾತೆ!ಜನನಿಯ ಜೋಗುಳ ವೇದದಘೋ?,ಜನನಿಗೆಜೀವವು ನಿನ್ನಾವೇಶ!ಹಸುರಿನ ಗಿರಿಗಳ ಸಾಲೇ,ನಿನ್ನಯ ಕೊರಳಿನ ಮಾಲೆ!ಕಪಿಲ ಪತಂಜಲ…
ರಾಜಕೀಯ ದ್ವಂದ್ವದ ಮಧ್ಯೆ ಅಶಾಂತಿಗೆ ತುತ್ತಾದ ಸಮಾಜ !
ರಾಜಕೀಯ ದ್ವಂದ್ವದ ಮಧ್ಯೆ ಅಶಾಂತಿಗೆ ತುತ್ತಾದ ಸಮಾಜ !ಇತ್ತೀಚಿನ ರಾಜಕೀಯ ಪರಿಸ್ಥಿತಿಗಳು ದೇಶಕ್ಕೆ ಅಪಾಯಕಾರಿ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದಾಗಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯಮಟ್ಟದಲ್ಲಿ ಬೌದ್ಧಿಕ ದಿವಾಳಿತನದಿಂದಾಗಿ ಅನೇಕ ವಿಚಿತ್ರ ಘಟನೆಗಳು ನಡೆಯುತ್ತಿವೆ. ಇವು ಸಮಾಜದಲ್ಲಿ ಗಂಭೀರ ಚಿಂತನೆಗೆ ಕಾರಣವಾಗಿವೆ.ಒಂದು ಕಾಲದಲ್ಲಿ…
